ದೈವಿಕ ಮತ್ತು ಆಧ್ಮಾತ್ಮಿಕ ಯಂತ್ರಗಳು
ಆಧ್ಯಾತ್ಮಿಕ ವಿದ್ಯಾ :– ದೈವಿಕ ಮತ್ತು ಆಧ್ಮಾತ್ಮಿಕ ಯಂತ್ರಗಳು
ದೈವಿಕ ಮತ್ತು ಆಧ್ಮಾತ್ಮಿಕ ಯಂತ್ರ
ದೈವಿಕ ಮತ್ತು ಆಧ್ಮಾತ್ಮಿಕ ಯಂತ್ರಗಳು ಎಂದರೇನು ?
ದೈವಿಕ ಮತ್ತು ಆಧ್ಮಾತ್ಮಿಕ ಯಂತ್ರಗಳು ವಾಯು ಮೂಲಕ ಅಲೆಗಳನ್ನು ಸೃಷ್ಟಿಸುವ (ಅಗೋಚರ ಶಕ್ತಿಯ) ವೈಜ್ಞಾನಿಕ ವಿದ್ಯಮಾನವಾಗಿದೆ.
ವೈಯಕ್ತೀಕ ಜನ್ಮ ದಿನಾಂಕದ ಅದೃಷ್ಟ ಯಂತ್ರ ಮತ್ತು ಜನ್ಮ ದಿನಾಂಕದ ಸಂಪತ್ತು ( ಹಣ ) ಯಂತ್ರ
ನಾನು ತರಗತಿಯಲ್ಲಿ ಮಾಹಿತಿಯನ್ನು ತಿಳಿಸಿಕೊಡುತ್ತೇನೆ. ವೈಯಕ್ತೀಕ ಯಂತ್ರ , ರಕ್ಷಣಾ ಯಂತ್ರ, ಅದೃಷ್ಟ ಯಂತ್ರ, ಸಂಪತ್ತು ಯಂತ್ರ
ಸೂಚನೆ:–
ಯಂತ್ರವನ್ನ ಯಾವಾಗಲೂ ಶುದ್ಧ ವಾಗಿ ಪ್ರಾಮಾಣಿಕವಾಗಿ ಮಾಡಿದರೆ ಅದರ ಫಲ ಖಂಡಿತವಾಗಿ ಅನುಭವಿಸ ಬಹುದು ಧೃಡವಾದ ಆತ್ಮ ವಿಶ್ವಾಸ ಬಹಳ ಮುಖ್ಯ ಯಾರು ಯಾವುದೇ ಮಂತ್ರ ಅನುಷ್ಠಾನ ಮಾಡಬೇಕಾದರೆ ಗುರುಮುಖೇನವೇ ಮಾಡಬೇಕು.
ನಾನು ಖಂಡಿತವಾಗಿಯೂ ಮಾಹಿತಿಯನ್ನು ತಿಳಿಸಿಕೊಡುತ್ತೇನೆ.