ಆಧ್ಯಾತ್ಮಿಕ ವಿದ್ಯಾ :– ದೈವಿಕ ಮತ್ತು ಆಧ್ಮಾತ್ಮಿಕ ಮಂತ್ರಗಳು

ದೈವಿಕ ಮತ್ತು ಆಧ್ಮಾತ್ಮಿಕ ಯಂತ್ರ

ದೈವಿಕ ಮತ್ತು ಆಧ್ಮಾತ್ಮಿಕ ಮಂತ್ರಗಳು ಎಂದರೇನು ?

ದೈವಿಕ ಮತ್ತು ಆಧ್ಮಾತ್ಮಿಕ ಮಂತ್ರಗಳು ವಾಯು ಮೂಲಕ ಅಲೆಗಳನ್ನು ಸೃಷ್ಟಿಸುವ (ಅಗೋಚರ ಶಕ್ತಿಯ) ವೈಜ್ಞಾನಿಕ ವಿದ್ಯಮಾನವಾಗಿದೆ.

ಸೂಚನೆ:–

ಮಂತ್ರ ವನ್ನ ಯಾವಾಗಲೂ ಶುದ್ಧ ವಾಗಿ ಪ್ರಾಮಾಣಿಕವಾಗಿ ಮಾಡಿದರೆ ಅದರ ಫಲ ಖಂಡಿತವಾಗಿ ಅನುಭವಿಸ ಬಹುದು ಧೃಡವಾದ ಆತ್ಮ ವಿಶ್ವಾಸ ಬಹಳ ಮುಖ್ಯ ಯಾರು ಯಾವುದೇ ಮಂತ್ರ ಅನುಷ್ಠಾನ ಮಾಡಬೇಕಾದರೆ ಗುರುಮುಖೇನವೇ ಮಾಡಬೇಕು.

ನಾನು ಖಂಡಿತವಾಗಿಯೂ ಮಾಹಿತಿಯನ್ನು ತಿಳಿಸಿಕೊಡುತ್ತೇನೆ.