ಸುಪ್ತ ಮನಸ್ಸಿನ ಶಕ್ತಿ

ಆಧ್ಯಾತ್ಮಿಕ ವಿದ್ಯಾ :– ಸುಪ್ತ ಮನಸ್ಸಿನ ಶಕ್ತಿ

ಸ್ವಯಂ-ಸಮ್ಮೋಹನ ತಂತ್ರ ಚಿಕಿತ್ಸೆ ( ಸುಪ್ತ ಮನಸ್ಸಿನ ಶಕ್ತಿ )

ಸ್ವ-ಸಮ್ಮೋಹನ ಎಂದರೇನು ?

ವ್ಯಕ್ತಿಯು ತನಗೆ ತಾನೇ ಸಮ್ಮೋಹನ ಸ್ಥಿತಿಗೆ ಹೋಗಿ ಅದರ ಪ್ರಯೋಜನಗಳನ್ನು ತನಗೆ ತಾನೇ ಪಡೆದುಕೊಂಡು ಜೀವನವನ್ನು ಆನಂದಿಸುವ ಸಾಮರ್ಥ್ಯವನ್ನು ಸಂಮೋ‌ಹನ ತಂತ್ರ ಕೊಡುತ್ತದೆ.

ಆತ್ಮ ವಿಶ್ವಾಸ | ಮನೋ – ನಿಯಂತ್ರಣ | ದೈಹಿಕ ಮತ್ತು ಮಾನಸಿಕಶಕ್ತಿ | ಇಚ್ಛಾಶಕ್ತಿ | ಸಂವಹನ ಸಾಮರ್ಥ್ಯ – ಇವುಗಳನ್ನು ಹೊಂದಲು ಸಹಕಾರಿ.

ನಿದ್ರಾಹೀನತೆ | ರಕ್ತದ ಒತ್ತಡ | ಶೀತ ಮತ್ತು ಅಲರ್ಜಿ | ಒತ್ತಡ ಭಾವನೆಗಳು | ಖಿನ್ನತೆ | ಆತಂಕ | ನಾಚಿಕೆ | ಭಯ | ಧೂಮಪಾನ | ಮದ್ಯಪಾನ | ಮಾದಕದ್ರವ್ಯ | ಗೊರಕೆ | ಕೀಳರಿಮೆ | ಸಭಾಕಂಪನ | ಪರೀಕ್ಷಾ ಭಯ | ತೊದಲುವಿಕೆ ಮತ್ತು ಉಗ್ಗುವಿಕೆ | ಮನೋದೈಹಿಕ ಸಮಸ್ಯೆಗಳು – ಇವುಗಳನ್ನು ನಿವಾರಿಸಲು.

ನೆನಪಿನ ಶಕ್ತಿ | ಏಕಾಗ್ರತೆ | ಶೈಕ್ಷಣಿಕ ಸಾಮರ್ಥ್ಯ | ವ್ಯಾವಹಾರಿಕ ಸಂಬಂಧಗಳು | ವೃತ್ತಿ ಬೆಳವಣಿಗೆ ವ್ಯಕ್ತಿತ್ವ | ಚಾರಿತ್ರ್ಯ | ಆಕಾಂಕ್ಷೆಗಳು | ಚಾತುರ್ಯ | ಕ್ರಿಯಾಶೀಲತೆ | ಸಮಚಿತ್ತತೆ ಮತ್ತು ಧೈರ್ಯ | ಪ್ರೀತಿ | ನಾಯಕತ್ವ ಗುಣಗಳು | ಇವುಗಳನ್ನು ವೃದ್ಧಿಸಲು | ವ್ಯಕ್ತಿತ್ವ | ಚಾರಿತ್ರ್ಯ | ಆಕಾಂಕ್ಷೆಗಳು | ಚಾತುರ್ಯ | ಕ್ರಿಯಾಶೀಲತೆ | ಸಮಚಿತ್ತತೆ ಮತ್ತು ಧೈರ್ಯ | ಪ್ರೀತಿ | ನಾಯಕತ್ವ ಗುಣಗಳು –
ಇವುಗಳನ್ನುರೂಪಿಸಲು

ಉನ್ನತ ಉದ್ದೇಶಗಳಾದ ಧ್ಯಾನ | ಪೂರ್ವವಿಷಯಜ್ಞಾನ | ವ್ಯಕ್ತಿತ್ವ ವಿಕಸನ | ಮುಂತಾದವುಗಳನ್ನು ಸಾಧಿಸಲು.